All Groups
Karunadu
![]() Karunadu 1 members |
Administrators
|
|
ಕನ್ನಡ ನುಡಿ - ಗಂಧದ ಗುಡಿಗೆ ಸರ್ವ ಕನ್ನಡ ಮಿತ್ರರಿಗೂ ಸ್ವಾಗತ. ಇದು ಕನ್ನಡ ಬಳಗ. ನಮ್ಮೆಲ್ಲರ ಮನೆಯಂಥ ವಾತಾವರಣ ಇಲ್ಲಿ ಸೃಷ್ಟಿಸಲು ಎಲ್ಲರೂ ಕನ್ನಡದಲ್ಲೇ ಸಂಭಾಷಿಸಿ. ಕನ್ನಡ ಲಿಪಿಯನ್ನೇ ಬಳಸಿ. ನಿಮಗೆಲ್ಲರಿಗೂ ಆದರದ ಸ್ವಾಗತ! ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅಲ್ಲಾ... ಕನ್ನಡ...ಕನ್ನಡ... ಅಂತ ಹೇಳಿ... ಹೇಳಿ... ಈ ಕಮ್ಯುನಿಟಿ ಕಟ್ಟಿ... ಎಲ್ರೂ... ಬಿಕನಾಸಿ ಇಂಗಿಸಲ್ಲೇ... ಕನ್ನಡ ಬರೀತಿರಿ ಅಲ್ರೀ... !!!!! ಯಾಕ್ರಿ ಬೇಕು... ಆ ದರಿದ್ರದ ಸಹವಾಸ...!!! ನಿಮ್ಮ profileನಲ್ಲಿ ಇಂಗ್ಲಿಸ್ ಇರಲಿ ಒಕೆ... ಆದ್ರೆ ಎಲ್ಲಾ ಕಡೆ ಅದೇ ಯಾಕೆ....?? ಕನ್ನಡ.... ಕನ್ನಡ... ಅಂಥ ಬರಿ ಬಾಯಲ್ಲಿ ಬೇಡಾ... ಬರೀರಿ... ಕನ್ನಡದಲ್ಲಿ ಬರೀರಿ... ನಂಗೊತ್ತು.. ನಿಮಗೆಲ್ಲ ಕನ್ನಡದಲ್ಲಿ ಟ್ಯೆಪ್ ಮಾಡೋಕೆ ಬರುತ್ತೆ.. ಅಂಥ... ಆದ್ರೂ... ನಿಮಗೆಲ್ಲ ಪುರುಸೋತ್ತ್ ಎಲ್ಲಿರಬೇಕು.... ಪಾಪ!!!!!!!!!! ಈ ಸಮುದಾಯದಲ್ಲಿ ಕನ್ನಡ ಬಳಸಿ. ಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ... ಜೈ ಕನ್ನಡಾಂಬೆ...!!!! ಜೈ ಕರ್ನಾಟಕ ...!!!! ಇದು ಬಾರಿ ಕನ್ನಡಿಗರಿಗೆ ಮಾತ್ರ ಅಲ್ಲ ಕನ್ನಡಾಭಿಮಾನಿಗಳಿಗೂ ಸ್ವಾಗತ.ಬನ್ಣೇ ಕನ್ನಡ ಬೆಳೆಸೋಣ ಕೀರ್ತಿ ಪಾಠಾಕೆ |



